ಹಸಿರಿದ್ದರೆ ಆರೋಗ್ಯದ ಉಸಿರು ಕೈ ಕೆಸರಾದರೆ ದೊರಕುವುದು ಮೊಸರು ತಿಳಿಸುವೆನು ಪರಿಸರದಾ ಕೊಡುಗೆ ಪ್ರಕೃತಿಮಾತೆ ಹರಸಲಿ ನಮಗೆ ಎಲ್ಲರಿಗೂ ವಿಶ್ವ ಪರಿಸರ ದಿನದ ಶುಭಾಶಯಗಳು. #ಪರಿಸರ #yqjogi #yqkannada #collab #collabwithjogi #YourQuoteAndMine Collaborating with YourQuote Jogi