Nojoto: Largest Storytelling Platform

ಕಣ್ ಮುಚ್ಚಿರೆ ನಾ ಕಾಣುವ ಸವಿಗನಸಲು ನೀನೇ ಆ ಕನಸನು ಕಾಪಾಡು

ಕಣ್ ಮುಚ್ಚಿರೆ ನಾ ಕಾಣುವ ಸವಿಗನಸಲು ನೀನೇ
ಆ ಕನಸನು ಕಾಪಾಡುವ ಕಣ್ರೆಪ್ಪೆಯು ನಾನೇ
ಮಸ್ತಕಕಿದೋ ಹೂ ಚುಂಬನ
ಮನದಲೇನೋ ಸಿಹಿ ಕಂಪನ ಸದಾ ಕಾಯುವ ಬಡಿತವೇ ನಾನು.. !!
ಅವಳು... 

#yqquotes #yqjogilove #yqkannada #yqkannadaquotes #yqtales #yqdidi 
#gururajlines  
Collaborating with Gururaj Murdimath. S