Nojoto: Largest Storytelling Platform

"ದೂರ ಸಾಗಬೇಕಿದೆ ಗೆಳತಿ" (Read the caption) "ದೂರ ಸಾಗ

"ದೂರ ಸಾಗಬೇಕಿದೆ ಗೆಳತಿ"

(Read the caption) "ದೂರ ಸಾಗಬೇಕಿದೆ ಗೆಳತಿ"
~~~~~~~~~~~~~~~~~~~~~~~~~~~
ದೂರದಿಂದಲೇ ಸಂಭ್ರಮಿಸುವೆ 
ಗೆಳತಿ ನಿನ್ನ ಖುಷಿಯನ್ನು;
ಮರೆತುಬಿಟ್ಟೆಯಾ ನಿನ್ನ ಖುಷಿಯಲ್ಲಿ
ನನ್ನ ಉಸಿರಿರುವುದನ್ನು.

ಕೇಕೆ ಹಾಕುತಿದೆ ದೂರದಲ್ಲಿ ನಿಂತು
"ದೂರ ಸಾಗಬೇಕಿದೆ ಗೆಳತಿ"

(Read the caption) "ದೂರ ಸಾಗಬೇಕಿದೆ ಗೆಳತಿ"
~~~~~~~~~~~~~~~~~~~~~~~~~~~
ದೂರದಿಂದಲೇ ಸಂಭ್ರಮಿಸುವೆ 
ಗೆಳತಿ ನಿನ್ನ ಖುಷಿಯನ್ನು;
ಮರೆತುಬಿಟ್ಟೆಯಾ ನಿನ್ನ ಖುಷಿಯಲ್ಲಿ
ನನ್ನ ಉಸಿರಿರುವುದನ್ನು.

ಕೇಕೆ ಹಾಕುತಿದೆ ದೂರದಲ್ಲಿ ನಿಂತು