Nojoto: Largest Storytelling Platform

ನಿನ್ನಿಂದ ಮರೆಯಾಗುವುದು ಅಸಾಧ್ಯ ಕೂಡಿದರೆ ಬದುಕು ಚಿತ್ತಾರದ

ನಿನ್ನಿಂದ ಮರೆಯಾಗುವುದು ಅಸಾಧ್ಯ
ಕೂಡಿದರೆ ಬದುಕು ಚಿತ್ತಾರದ ಸಂತೆ
ನಿನ್ನೊಂದಿಗೆ ಬೆರೆತಿರುವೆ ಮತ್ತೇಕೆ ಚಿಂತೆ
ಸಂತೋಷಸಾಗರದಿ 
ಮುಳುಗಿಸುವೆ ನಿನ್ನಾ
ಕೊರಗದಿರು ಮನವೇ
ಸತ್ಕರಿಸುವೆ ಹೂವಿನಂತೆ  #YourQuoteAndMine
Collaborating with Ranju Pallavi
ನಿನ್ನಿಂದ ಮರೆಯಾಗುವುದು ಅಸಾಧ್ಯ
ಕೂಡಿದರೆ ಬದುಕು ಚಿತ್ತಾರದ ಸಂತೆ
ನಿನ್ನೊಂದಿಗೆ ಬೆರೆತಿರುವೆ ಮತ್ತೇಕೆ ಚಿಂತೆ
ಸಂತೋಷಸಾಗರದಿ 
ಮುಳುಗಿಸುವೆ ನಿನ್ನಾ
ಕೊರಗದಿರು ಮನವೇ
ಸತ್ಕರಿಸುವೆ ಹೂವಿನಂತೆ  #YourQuoteAndMine
Collaborating with Ranju Pallavi
amargudge1414

Amar Gudge

Bronze Star
New Creator