Nojoto: Largest Storytelling Platform

ಕಳೆದ ಸಮಯ ಮತ್ತೆ ಬರದು ಅದು ನೆನಪಾಗಿ ಉಳಿವುದು ಒಳಿತು ಕೆಡು

ಕಳೆದ ಸಮಯ ಮತ್ತೆ ಬರದು
ಅದು ನೆನಪಾಗಿ ಉಳಿವುದು
ಒಳಿತು ಕೆಡುಕುಗಳ ಫಲವಾಗಿ ನೀಡುವುದು
ನೀ ಬಳಸಿದಂತೆ ಬೆಳೆಸುವುದು
ನಿತ್ಯ ಹೊಸತನದಿ ಓಡುವುದು
ಅದ ಹಿಡಿಯಲು ಹಿಂಬಾಲಿಸುವುದು
ಕಟ್ಟಿ ಹಾಕಲು ಅಸಾಧ್ಯ ಅದನು
ಮೆಟ್ಟಿ ನಿಂತವರ ಬಿಟ್ಟಿಲ್ಲ ಯಾರನೂ
ಮೆಟ್ಟಿಲಾಗಿಸಿಕೊಂಡವರ 
ಗುರಿ ಮುಟ್ಟಿಸುವುಧು

1055ಪಿಎಂ03042022
*ಅಮುಭಾವಜೀವಿ ಮುಸ್ಟೂರು*

 #ಅಮು ಭಾವದೂಟ 242

ಕಳೆದ ಸಮಯ ಮತ್ತೆ ಬರದು
ಅದು ನೆನಪಾಗಿ ಉಳಿವುದು
ಒಳಿತು ಕೆಡುಕುಗಳ ಫಲವಾಗಿ ನೀಡುವುದು
ನೀ ಬಳಸಿದಂತೆ ಬೆಳೆಸುವುದು
ನಿತ್ಯ ಹೊಸತನದಿ ಓಡುವುದು
ಅದ ಹಿಡಿಯಲು ಹಿಂಬಾಲಿಸುವುದು
ಕಳೆದ ಸಮಯ ಮತ್ತೆ ಬರದು
ಅದು ನೆನಪಾಗಿ ಉಳಿವುದು
ಒಳಿತು ಕೆಡುಕುಗಳ ಫಲವಾಗಿ ನೀಡುವುದು
ನೀ ಬಳಸಿದಂತೆ ಬೆಳೆಸುವುದು
ನಿತ್ಯ ಹೊಸತನದಿ ಓಡುವುದು
ಅದ ಹಿಡಿಯಲು ಹಿಂಬಾಲಿಸುವುದು
ಕಟ್ಟಿ ಹಾಕಲು ಅಸಾಧ್ಯ ಅದನು
ಮೆಟ್ಟಿ ನಿಂತವರ ಬಿಟ್ಟಿಲ್ಲ ಯಾರನೂ
ಮೆಟ್ಟಿಲಾಗಿಸಿಕೊಂಡವರ 
ಗುರಿ ಮುಟ್ಟಿಸುವುಧು

1055ಪಿಎಂ03042022
*ಅಮುಭಾವಜೀವಿ ಮುಸ್ಟೂರು*

 #ಅಮು ಭಾವದೂಟ 242

ಕಳೆದ ಸಮಯ ಮತ್ತೆ ಬರದು
ಅದು ನೆನಪಾಗಿ ಉಳಿವುದು
ಒಳಿತು ಕೆಡುಕುಗಳ ಫಲವಾಗಿ ನೀಡುವುದು
ನೀ ಬಳಸಿದಂತೆ ಬೆಳೆಸುವುದು
ನಿತ್ಯ ಹೊಸತನದಿ ಓಡುವುದು
ಅದ ಹಿಡಿಯಲು ಹಿಂಬಾಲಿಸುವುದು