Nojoto: Largest Storytelling Platform

ರಾಷ್ಟ್ರೀಯ ಮತದಾರರ ದಿನ ಜನವರಿ-25 ನಮ್ಮ ಮತ ನಮ್ಮ ಹಕ್ಕು.

ರಾಷ್ಟ್ರೀಯ ಮತದಾರರ ದಿನ  ಜನವರಿ-25
ನಮ್ಮ ಮತ ನಮ್ಮ ಹಕ್ಕು. ದೇಶದ ಭವಿಷ್ಯಕ್ಕಾಗಿ ಎಲ್ಲರೂ ಜವಾಬ್ದಾರಿಯುತವಾಗಿ ಮತ ಚಲಾಯಿಸೋಣ. 
ಈ ರಾಷ್ಟ್ರೀಯ‌ ಮತದಾರರ ದಿನದಂದು ಮತದಾನದ ಪ್ರಾಮುಖ್ಯತೆ ಅರಿತು, ನಮ್ಮೆಲ್ಲರ ಜವಾಬ್ದಾರಿಯನ್ನು 
ಪಾಲಿಸುವ ಸಂಕಲ್ಪ ತೊಡೋಣ. ಪ್ರತಿ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡೋಣ.

©Hashim Bannur | ಹಾಶಿಂ ಬನ್ನೂರು ರಾಷ್ಟ್ರೀಯ ಮತದಾರರ ದಿನ 
ಜನವರಿ-25

ಈ ರಾಷ್ಟ್ರೀಯ‌ ಮತದಾರರ ದಿನದಂದು ಮತದಾನದ ಪ್ರಾಮುಖ್ಯತೆ ಅರಿತು, ನಮ್ಮೆಲ್ಲರ ಜವಾಬ್ದಾರಿಯನ್ನು ಪಾಲಿಸುವ ಸಂಕಲ್ಪ ತೊಡೋಣ. ಪ್ರತಿ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡೋಣ. 

#NationalVotersDay
#ಹಾಶಿಂ_ಬನ್ನೂರು
#hashim_bannur