Nojoto: Largest Storytelling Platform

ತಣಿಸಿ ತಣ್ಣಗಿರುವ ಚಂದ್ರನೇ ಹುರಿಸಿ ಹುರಿಯುವ ಸೂರ್ಯನೇ ಶಾಂ

ತಣಿಸಿ ತಣ್ಣಗಿರುವ ಚಂದ್ರನೇ
ಹುರಿಸಿ ಹುರಿಯುವ ಸೂರ್ಯನೇ
ಶಾಂತಿ ಶಾಂತಿಗೆ ಭೂವಿಯೇ
ನಿಮಗಿದೂ ಶರಣು ಶರಣು

ಆಕಾರವಿಲ್ಲದ ಆಕಾಶಕಾಯಗಳೇ
ಆಚಾರವಿಲ್ಲದ ಅಗ್ನಿಕಲೆಗಳೇ
ಕರುಣೆ ಇಲ್ಲದ ಕರಿ ಮೋಡಗಳೇ
ನಿಮಗಿದೂ ಶರಣು ಶರಣು

ಆಗಗ್ಗೆ ಬೀಳುವ ಮಳೆ ಹನಿಗಳೇ
ಆಗಗ್ಗೆ ಸುಡುವ ರವಿಯ ಕಿರಣಗಳೇ
ಆಗಗ್ಗೆ ತಂಪೆರೆಯುವ ಚಂದ್ರನ ಕಾಂತಿಗಳೇ 
ನಿಮಗಿದೂ ಶರಣು ಶರಣು #yqjogi_kannada #yqquotes #yqdidi #vikas gowda b k
ತಣಿಸಿ ತಣ್ಣಗಿರುವ ಚಂದ್ರನೇ
ಹುರಿಸಿ ಹುರಿಯುವ ಸೂರ್ಯನೇ
ಶಾಂತಿ ಶಾಂತಿಗೆ ಭೂವಿಯೇ
ನಿಮಗಿದೂ ಶರಣು ಶರಣು

ಆಕಾರವಿಲ್ಲದ ಆಕಾಶಕಾಯಗಳೇ
ಆಚಾರವಿಲ್ಲದ ಅಗ್ನಿಕಲೆಗಳೇ
ಕರುಣೆ ಇಲ್ಲದ ಕರಿ ಮೋಡಗಳೇ
ನಿಮಗಿದೂ ಶರಣು ಶರಣು

ಆಗಗ್ಗೆ ಬೀಳುವ ಮಳೆ ಹನಿಗಳೇ
ಆಗಗ್ಗೆ ಸುಡುವ ರವಿಯ ಕಿರಣಗಳೇ
ಆಗಗ್ಗೆ ತಂಪೆರೆಯುವ ಚಂದ್ರನ ಕಾಂತಿಗಳೇ 
ನಿಮಗಿದೂ ಶರಣು ಶರಣು #yqjogi_kannada #yqquotes #yqdidi #vikas gowda b k