Nojoto: Largest Storytelling Platform

ನಾನು ನಿನ್ನ ಚಂದಿರ 🌘🌒 ನಾನೇ ನಿನ್ನ ಬೆಳದಿಂಗಳು, ನಾನೇ ನ

ನಾನು ನಿನ್ನ ಚಂದಿರ 🌘🌒
ನಾನೇ ನಿನ್ನ ಬೆಳದಿಂಗಳು,
ನಾನೇ ನಿನ್ನ ಹೂದೋಟ🌹🌷
ಹೂಗಳಿಗೆ ಉಣಿಸುವ ನೀರು ನಾನೇ,
ದೂರದಿಂದ ಬಂದಿಹೆನು
ಬರಿಗಾಲಲ್ಲಿ, ಉತ್ಸುಕತೆಯಿಂದ 👣👣
ನಗಬೇಕು ನೀನು, ನಿನ್ನ 
ಚಿಂತೆಗಳ ಕೊಲ್ಲಲು, 
ನಿನ್ನನೇ ಪೋಷಿಸಿಕೊಳ್ಳಬೇಕು,
ಪ್ರೀತಿಸಿಕೊಳ್ಳಬೇಕು ✨♥

~~ರೂಮಿ I am your moon and your moonlight too
I am your flower garden and your water too

I have come all this way, eager for you
Without shoes or shawl

I want you to laugh
To kill all your worries
ನಾನು ನಿನ್ನ ಚಂದಿರ 🌘🌒
ನಾನೇ ನಿನ್ನ ಬೆಳದಿಂಗಳು,
ನಾನೇ ನಿನ್ನ ಹೂದೋಟ🌹🌷
ಹೂಗಳಿಗೆ ಉಣಿಸುವ ನೀರು ನಾನೇ,
ದೂರದಿಂದ ಬಂದಿಹೆನು
ಬರಿಗಾಲಲ್ಲಿ, ಉತ್ಸುಕತೆಯಿಂದ 👣👣
ನಗಬೇಕು ನೀನು, ನಿನ್ನ 
ಚಿಂತೆಗಳ ಕೊಲ್ಲಲು, 
ನಿನ್ನನೇ ಪೋಷಿಸಿಕೊಳ್ಳಬೇಕು,
ಪ್ರೀತಿಸಿಕೊಳ್ಳಬೇಕು ✨♥

~~ರೂಮಿ I am your moon and your moonlight too
I am your flower garden and your water too

I have come all this way, eager for you
Without shoes or shawl

I want you to laugh
To kill all your worries
rajashekar6245

Raja Shekar

New Creator