ಅರಿಯಬಲ್ಲೆ ಕಣ್ಣಿನ ಭಾಷೆ ನೊಂದಮನ ಸಂತೈಸುವಭಿಲಾಷೆ ತೋರಬಲ್ಲೆ ಪ್ರೇಮಪರೀಷೆ ಜೀವನಕೆ ಹೊಸ ಪರಿಭಾಷೆ #jogikannada ..#chinthu ..#ನೊಂದಮನಸ್ಸು ..#ಒಡೆದ_ಹೃದಯ .. #amargude #YourQuoteAndMine Collaborating with chinthu gowda