Nojoto: Largest Storytelling Platform

ಯಾರು ತಂದರು ನಿನ್ನ ಕಾಲಿಗೆ ಗೆಜ್ಜೆ ಇರಬಹುದು ಹಿಂಬಾಲಿಸಲು

 ಯಾರು ತಂದರು ನಿನ್ನ ಕಾಲಿಗೆ ಗೆಜ್ಜೆ
ಇರಬಹುದು ಹಿಂಬಾಲಿಸಲು ನಿನ್ನ ಹೆಜ್ಜೇ
ನಿನ್ನ ಕಾಲಿನ ಅಂದವ ಹೊಗಳಲು
ಆಗದೆ.. ಅಂದ ನೋಡಿ ಆನಂದಿಸಲು
ಮಾಡಿರಬಹುದೇ ಈ ಸಂಚನ್ನು
ಅದು ನಿನಗೆ ತಿಳಿದಿಹುದು ಅವನು ನಿನ್ನವನು
ನೋಡಿ ಅವನು ನಿನ್ನ ಕಾಲುಗಳ ಅಂದ
ಭಯ ಎನಗೆ ಆಗುವನೇನೋ ಅವನು ಅಂಧ 


 OPEN FOR COLLAB 🎶 #anನಿನ್ನಕಾಲ್ಗೆಜ್ಜೆ
√ A Challenge by #ಆಲದನೆರಳು_ಕನ್ನಡಮ್ಯಾಗಜೀನ್ 🌳 

ಸ್ನೇಹಿತರೇ, ಹೆಣ್ಣು, ಸೌಂದರ್ಯ, ಕಾಲ್ ಗೆಜ್ಜೆ, ಪ್ರೀತಿ ಬಗ್ಗೆ ಹನಿಗವನ ಅಥವಾ ಚುಟುಕು ಬರೆಯಿರಿ. 
ಕೋಟ್ಸ್ ಬೇಡ ❌ ಲೇಖನ ಬರೆಯಬೇಡಿ‌. ❌
✔✔✔✔
{ವಿ.ಸೂ : ಕೇವಲ ಹನಿಗವನ ಹಾಗೂ ಚುಟುಕು ಬರೆಯಲು ಅವಕಾಶ.}
✔✔✔✔
 ಯಾರು ತಂದರು ನಿನ್ನ ಕಾಲಿಗೆ ಗೆಜ್ಜೆ
ಇರಬಹುದು ಹಿಂಬಾಲಿಸಲು ನಿನ್ನ ಹೆಜ್ಜೇ
ನಿನ್ನ ಕಾಲಿನ ಅಂದವ ಹೊಗಳಲು
ಆಗದೆ.. ಅಂದ ನೋಡಿ ಆನಂದಿಸಲು
ಮಾಡಿರಬಹುದೇ ಈ ಸಂಚನ್ನು
ಅದು ನಿನಗೆ ತಿಳಿದಿಹುದು ಅವನು ನಿನ್ನವನು
ನೋಡಿ ಅವನು ನಿನ್ನ ಕಾಲುಗಳ ಅಂದ
ಭಯ ಎನಗೆ ಆಗುವನೇನೋ ಅವನು ಅಂಧ 


 OPEN FOR COLLAB 🎶 #anನಿನ್ನಕಾಲ್ಗೆಜ್ಜೆ
√ A Challenge by #ಆಲದನೆರಳು_ಕನ್ನಡಮ್ಯಾಗಜೀನ್ 🌳 

ಸ್ನೇಹಿತರೇ, ಹೆಣ್ಣು, ಸೌಂದರ್ಯ, ಕಾಲ್ ಗೆಜ್ಜೆ, ಪ್ರೀತಿ ಬಗ್ಗೆ ಹನಿಗವನ ಅಥವಾ ಚುಟುಕು ಬರೆಯಿರಿ. 
ಕೋಟ್ಸ್ ಬೇಡ ❌ ಲೇಖನ ಬರೆಯಬೇಡಿ‌. ❌
✔✔✔✔
{ವಿ.ಸೂ : ಕೇವಲ ಹನಿಗವನ ಹಾಗೂ ಚುಟುಕು ಬರೆಯಲು ಅವಕಾಶ.}
✔✔✔✔

OPEN FOR COLLAB 🎶 anನಿನ್ನಕಾಲ್ಗೆಜ್ಜೆ √ A Challenge by #ಆಲದನೆರಳು_ಕನ್ನಡಮ್ಯಾಗಜೀನ್ 🌳 ಸ್ನೇಹಿತರೇ, ಹೆಣ್ಣು, ಸೌಂದರ್ಯ, ಕಾಲ್ ಗೆಜ್ಜೆ, ಪ್ರೀತಿ ಬಗ್ಗೆ ಹನಿಗವನ ಅಥವಾ ಚುಟುಕು ಬರೆಯಿರಿ. ಕೋಟ್ಸ್ ಬೇಡ ❌ ಲೇಖನ ಬರೆಯಬೇಡಿ‌. ❌ ✔✔✔✔ {ವಿ.ಸೂ : ಕೇವಲ ಹನಿಗವನ ಹಾಗೂ ಚುಟುಕು ಬರೆಯಲು ಅವಕಾಶ.} ✔✔✔✔ #YourQuoteAndMine #ಬತ್ತದತೊರೆ_ಸ್ನೇಹಬಳಗ