ಯಾವುದೇ ವ್ಯಕ್ತಿಯ ಬಗ್ಗೆ ಮಾತನಾಡುವಾಗ ಅಥವಾ ಅವರ ಬಗ್ಗೆ ಬರೆಯುವಾಗ ಅವರ ಪೂರ್ಣ ಇತಿಹಾಸ ತಿಳಿದು ಬರೆಯುವುದು ಒಳ್ಳೆಯದು ಇಲ್ಲದಿದ್ದರೆ ಅದು ಮುಖಸ್ತುತಿಯಾಗುತ್ತದೆ ಇಂದಿನ ಭಾಷೆಯಲ್ಲೇ ಹೇಳುವುದಾದರೆ 'ಬಕೆಟ್' ಹಿಡಿಯುವುದು ಅಂತ ಆಗುತ್ತದೆ #yrqtjogi #yrqtbaba #ಜೀವನಸಲಹೆ