Nojoto: Largest Storytelling Platform

ನಿದ್ದೆಗಣ್ಣನಲ್ಲಿ ಕಾಣುವ ಕನಸಿನಲ್ಲಿ ಈ ನಿನ್ನ ಕೈ ಗೊರಂಟಿ

ನಿದ್ದೆಗಣ್ಣನಲ್ಲಿ ಕಾಣುವ ಕನಸಿನಲ್ಲಿ
ಈ ನಿನ್ನ ಕೈ ಗೊರಂಟಿ ನಿನ್ನದೇ
ಪ್ರತಿಬಿಂಬ ಮೂಡಿಸಿದೆ ಮನದಲ್ಲಿ
ಕೈ ಬೆಳೆಯ ಸದ್ದೆ ಇಂಪಾಗಿಯೇ
ಹಾಡತೋಡಗಿದೆ ಹೃದಯದಲ್ಲಿ
 ನನ್ನ ಕೈಬಳೆಯ ಸದ್ದೆ ಕೆಡಿಸಿದೆ ಅವನ ನಿದ್ದೆ....!
#letscollab #ಕಾವೇರಿಹೂಗಾರ  #YourQuoteAndMine
Collaborating with Kaveri Hugar
ನಿದ್ದೆಗಣ್ಣನಲ್ಲಿ ಕಾಣುವ ಕನಸಿನಲ್ಲಿ
ಈ ನಿನ್ನ ಕೈ ಗೊರಂಟಿ ನಿನ್ನದೇ
ಪ್ರತಿಬಿಂಬ ಮೂಡಿಸಿದೆ ಮನದಲ್ಲಿ
ಕೈ ಬೆಳೆಯ ಸದ್ದೆ ಇಂಪಾಗಿಯೇ
ಹಾಡತೋಡಗಿದೆ ಹೃದಯದಲ್ಲಿ
 ನನ್ನ ಕೈಬಳೆಯ ಸದ್ದೆ ಕೆಡಿಸಿದೆ ಅವನ ನಿದ್ದೆ....!
#letscollab #ಕಾವೇರಿಹೂಗಾರ  #YourQuoteAndMine
Collaborating with Kaveri Hugar
shivaputra1249

Shivaputra

New Creator