White ಹೊಸತನ ಬಂದಾಯಿತ್ತು ಈ ನನ್ನ ಬಾಳಿಗೆ ನನ್ನ ಜೀವನದಲ್ಲಿ ಬೆಳಕು ಬರುವುದೇ ಇಲ್ಲ ನನ್ನ ಜೀವನದಲ್ಲಿ ನಗುವನ್ನು ಕಾಣುವುದೇ ಇಲ್ಲ ಎಂದುಕೊಂಡ ನನ್ನ ಬಾಳಿಗೆ ಬೆಳಕಾಗಿ ಬಂದ ನನ್ನ ಬಾಳಿನ ದೊರೆ ನನ್ನ ಮನದೊಡೆಯ ನೀನೇ ನಾನು ಊಹೆ ಕೂಡ ಮಾಡಿರಲಿಲ್ಲ ನಿನ್ನಂತ ಒಬ್ಬ ಒಳ್ಳೆಯ ಬಾಳಸಂಗಾತಿ ಸಿಗುವನೆಂದು ಯಾವ್ ಜನುಮದ ಪುಣ್ಯವೋ ಗೊತ್ತಿಲ್ಲ ದೇವರಂತ ನನ್ನ ಮನದರಸನಾಗಿ ಸಿಕ್ಕಿರುವೆ ನೀನಿಂದು R ©Priyankas #ಲವ್_ಮೂನ್_ಬರಹ #R