Nojoto: Largest Storytelling Platform

ನನ್ನ ಎದೆಯಲ್ಲಿ ಮೂಡಿಬಂದ ಅನುರಾಗದ ಒಲವು ನೀನು ಕನಸಾಗಿಯೇ

ನನ್ನ ಎದೆಯಲ್ಲಿ
ಮೂಡಿಬಂದ ಅನುರಾಗದ 
 ಒಲವು ನೀನು
ಕನಸಾಗಿಯೇ ಉಳಿಯಬೇಡ
ನನಸಾಗಿ ಬಾ
ನನ್ನ ಬಾಳಿಗೆ
ಕಾಯುತಿರುವೆ
ನಿನಗೆ ನಾನು

©Shaini
  love##ಒಲವು..... ಮರೆಮಾಚಿದೆ...##🥰♥️
shaini5129993845434

Shaini

New Creator

love##ಒಲವು..... ಮರೆಮಾಚಿದೆ...##🥰♥️ #Love #🌹♥️

27 Views