Nojoto: Largest Storytelling Platform

ಉಳಿದರೆ ನೆನಪಿಡು ನನ್ನಿ ಹೆಸರನು ನಾನೀಗ ನಿನ್ನವನು.. ಕಳೆದಿ

ಉಳಿದರೆ ನೆನಪಿಡು ನನ್ನಿ ಹೆಸರನು
ನಾನೀಗ ನಿನ್ನವನು..
ಕಳೆದಿರುವ ಕ್ಷಣಗಳು ಮರುಕಳಿಸದರೆ 
ದೂರದಿರು ನನ್ನನ್ನು ...

ಈ ಮುಗಿಯದ ಕವಿತೆಯಲ್ಲಿ ಪ್ರತಿ ಪದವು ನಿನ್ನದೇ
ನನ್ನಿ ಚರಣವು ನಿನ್ನದಲ್ಲವೇ !!

ಕೊನೆಯ ಮಳೆಯ ಹನಿಯು ಬಿಸಿಲು ತಾಗಿ ಬರಲು 
ಈ ವಿರಹದ ಬೇಗೆ ಇನ್ನಷ್ಟು ನೋವಲ್ಲವೆ ??
ಕೆಸರ ದಾರಿಯಲಿ ಇನ್ನೇನಿದೆ
ಬರಿ ಜಾರಿ ಬಿದ್ದ ನೆನಪಲ್ಲವೇ ?

ಉಳಿದರೆ ನೆನಪಿಡು ನನ್ನಿ ಹೆಸರನು 
ನಾನೀಗ ನಿನ್ನವನು..

©shirapa #Drops #Nojoto #nojotohindi #notojoenglish #nojotokannada #kannada #English #poem
ಉಳಿದರೆ ನೆನಪಿಡು ನನ್ನಿ ಹೆಸರನು
ನಾನೀಗ ನಿನ್ನವನು..
ಕಳೆದಿರುವ ಕ್ಷಣಗಳು ಮರುಕಳಿಸದರೆ 
ದೂರದಿರು ನನ್ನನ್ನು ...

ಈ ಮುಗಿಯದ ಕವಿತೆಯಲ್ಲಿ ಪ್ರತಿ ಪದವು ನಿನ್ನದೇ
ನನ್ನಿ ಚರಣವು ನಿನ್ನದಲ್ಲವೇ !!

ಕೊನೆಯ ಮಳೆಯ ಹನಿಯು ಬಿಸಿಲು ತಾಗಿ ಬರಲು 
ಈ ವಿರಹದ ಬೇಗೆ ಇನ್ನಷ್ಟು ನೋವಲ್ಲವೆ ??
ಕೆಸರ ದಾರಿಯಲಿ ಇನ್ನೇನಿದೆ
ಬರಿ ಜಾರಿ ಬಿದ್ದ ನೆನಪಲ್ಲವೇ ?

ಉಳಿದರೆ ನೆನಪಿಡು ನನ್ನಿ ಹೆಸರನು 
ನಾನೀಗ ನಿನ್ನವನು..

©shirapa #Drops #Nojoto #nojotohindi #notojoenglish #nojotokannada #kannada #English #poem
shivarajpatil1483

shirapa

Bronze Star
New Creator