Nojoto: Largest Storytelling Platform

सितारा ನಿಜವಾಗಿಯೂ ಶ್ರೀ ಹರಿಯು 🦁 ಉಗ್ರ ನರ

सितारा ನಿಜವಾಗಿಯೂ ಶ್ರೀ ಹರಿಯು 🦁 ಉಗ್ರ ನರಸಿಂಹನ ರೂಪದಲ್ಲಿ ಬಂದು ಕಾಪಡಿದನೆ⁉️,,,ಹಾಗಾದ್ರೆ ಈಗಾ ಕರೆದೂ ತೋರಿಸು,, ನೋಡೋಣ ⁉️ ಎಂದೋ,(೧) ಅಥವಾ,, ಪ್ರಹಲ್ಲಾದನಿಗೆ ನಾವು ಚಿತ್ರಹಿಂಸೆ ಮಾಡೀ ದೈವ *ಪುಗುಸ ಟ್ಟೆ ಸಾಕ್ಷಾತ್ಕಾರ* ಮಾಡಿಕೊಳ್ಳುವ ದೂರಾಲೋಚನೆ ಹೊಂದಿದವರ ಕಾಟ ತಪ್ಪಿಸಲು  ಚಂದ್ರ ಸೂರ್ಯರ ಸಂಗಮ, ಅಶ್ವಿನೀ ದೇವತೆಗಳ ಸಮಕ್ಷಮದಲ್ಲಿ,, ಅದೂ ಬ್ರಾಹ್ಮೀ ಮುಹೂರ್ತದಲ್ಲಿ
*ಧ್ರುವತಾರೆ 💫ಯಾಗಿ ದರುಶನ,,ಕೊಡುವ* ವರ ಪಡೆದ ⭐ಜೀವಂತ ಭಕುತ.

*ದೈವ💫 ಸಾಕ್ಷತ್ಕಾರ ಪಡೇದವರಿಗೆ ಮರು ಪರೀಕ್ಷೆ ಗೇ ಒಡ್ಡಿ,, ಕಿರುಕಳ ನೀಡುವ ಜನ*

©KHUSHI BANAVATH
  #WForWriters#ಕನ್ನಡ#ಕನ್ನಡ#dhruvtaara#star#sitara#tara#@

#WForWriters#ಕನ್ನಡ#ಕನ್ನಡ#dhruvtaara#Star#sitara#tara#@ #Life

153 Views