Nojoto: Largest Storytelling Platform

ಜೀವನ ಲೆಕ್ಕ ಜೀವನವೆಂದರೆ ನಮ್ಮ ಎಣಿಕೆಯಂತೆ ನಡೆಯುವ ಗಣಿತವ

ಜೀವನ ಲೆಕ್ಕ

ಜೀವನವೆಂದರೆ ನಮ್ಮ ಎಣಿಕೆಯಂತೆ
ನಡೆಯುವ ಗಣಿತವಲ್ಲ.......
ಸಂಕಲನ ವ್ಯವಕಲನವಂತೂ 
ಅಲ್ಲವೇ ಅಲ್ಲ....
ನಾನು-ನೀನು ತಿಳಿಯದಿರುವ
ಅಗಣಿತಗಳ ತಲೆಕೆಳಗಾಗುವ ಲೆಕ್ಕ....
ಪಕ್ಕಕ್ಕಿಡು ನಿನ್ನ ಆದಾಯ-ವ್ಯಯದ
ಗಳಿಕೆಯ ಲೆಕ್ಕ...

ಎಣಿಸು ಚಿಕ್ಕ ಚಿಕ್ಕ ಖುಷಿಯನ್ನು 
ನೀನು ಅನುಭವಿಸಿದ ಲೆಕ್ಕ.....
ಈ ಕ್ಷಣ ನಿನಗಿರುವ ಖುಷಿಯ
ಅನುಭವಿಸುವುದು ಸರಿಯಾದ ಲೆಕ್ಕ...
ಇರುವ ಖುಷಿಯ ನೀ ಮುಂದೂಡಿದರೆ 
ಖುಷಿಯೇ ಮರೀಚಿಕೆಯಾಗಿ ತಪ್ಪುವುದು ಲೆಕ್ಕ....
ಮೇಲಿಹನು ಬರೆದು ತಿಳಿಸುವನು
ನಮ್ಮೆಲ್ಲ ಕರ್ಮಗಳ ಲೆಕ್ಕ.....
ಕೊನೆಗುಳಿಯುವುದು ಒಂದೇ ಲೆಕ್ಕ
ಅದೇ ಆರಡಿ-ಮೂರಡಿ ಲೆಕ್ಕ...😂😂 Account of life
ಜೀವನ ಲೆಕ್ಕ

ಜೀವನವೆಂದರೆ ನಮ್ಮ ಎಣಿಕೆಯಂತೆ
ನಡೆಯುವ ಗಣಿತವಲ್ಲ.......
ಸಂಕಲನ ವ್ಯವಕಲನವಂತೂ 
ಅಲ್ಲವೇ ಅಲ್ಲ....
ನಾನು-ನೀನು ತಿಳಿಯದಿರುವ
ಅಗಣಿತಗಳ ತಲೆಕೆಳಗಾಗುವ ಲೆಕ್ಕ....
ಪಕ್ಕಕ್ಕಿಡು ನಿನ್ನ ಆದಾಯ-ವ್ಯಯದ
ಗಳಿಕೆಯ ಲೆಕ್ಕ...

ಎಣಿಸು ಚಿಕ್ಕ ಚಿಕ್ಕ ಖುಷಿಯನ್ನು 
ನೀನು ಅನುಭವಿಸಿದ ಲೆಕ್ಕ.....
ಈ ಕ್ಷಣ ನಿನಗಿರುವ ಖುಷಿಯ
ಅನುಭವಿಸುವುದು ಸರಿಯಾದ ಲೆಕ್ಕ...
ಇರುವ ಖುಷಿಯ ನೀ ಮುಂದೂಡಿದರೆ 
ಖುಷಿಯೇ ಮರೀಚಿಕೆಯಾಗಿ ತಪ್ಪುವುದು ಲೆಕ್ಕ....
ಮೇಲಿಹನು ಬರೆದು ತಿಳಿಸುವನು
ನಮ್ಮೆಲ್ಲ ಕರ್ಮಗಳ ಲೆಕ್ಕ.....
ಕೊನೆಗುಳಿಯುವುದು ಒಂದೇ ಲೆಕ್ಕ
ಅದೇ ಆರಡಿ-ಮೂರಡಿ ಲೆಕ್ಕ...😂😂 Account of life