ಹೊಸತನದ ಹುರುಪು ನಿತ್ಯ ಉದಯಿಸಲಿ ನೋವಿನ ಜ್ವಾಲೆ ಶಾಶ್ವತವಾಗಿ ಆರುತಿರಲಿ ಬೆಸೆಯುತಿರಲಿ ನಂಬಿಕೆ ವಿಶ್ವಾಸದ ಬಂಧ ಪಸರಿಸಲಿ ಉತ್ಸಾಹ ಚಿಲುಮೆಯ ಗಂಧ OPEN FOR COLLAB✨ #wegetenoughopportunities • A Challenge by Aesthetic Thoughts! ♥️ ✨✨✨ Check out our pinned post to read our first short story. 🎊 Collab with your positive words.✨ • Must use hashtag: #aestheticthoughts