Nojoto: Largest Storytelling Platform

ಮೊದಲು ಪ್ರಕೃತಿಯ ಸೌಂದರ್ಯವ ಕಣ್ಣಿನ ಕ್ಯಾಮೆರಾದಲ್ಲಿ ಸೆರೆಯ

ಮೊದಲು ಪ್ರಕೃತಿಯ ಸೌಂದರ್ಯವ
ಕಣ್ಣಿನ ಕ್ಯಾಮೆರಾದಲ್ಲಿ ಸೆರೆಯಾಗಿಸಿ
ಮನಸ್ಸಿನಲ್ಲಿ ಅದನ್ನು ಅಚ್ಚೊತ್ತಿಸಿ
ಈಗೀಗ ಕಣ್ಣಿನಲ್ಲಿ ಸೆರೆಯಾಗಿಸುವವರಿಗಿಂತ
ಕ್ಯಾಮೆರಾದಲ್ಲಿ ಅದನ್ನು ಸೆರೆಯಾಗಿಸುತ್ತಾ
ಆ ಕ್ಷಣದ ಒಂದು ಸುಂದರ ಅನುಭೂತಿಯನ್ನ
ಆಸ್ವಾದಿಸದೆ ಬಿಟ್ಟು ಬಿಡುತ್ತಾರೆ OPEN FOR COLLAB✨ #ATcamerainhandbg  
• A Challenge by Aesthetic Thoughts! ♥️
Adorn this bg with your beautiful words.✨ 

• Must use hashtag: #aestheticthoughts 

• Please maintain the aesthetics.
ಮೊದಲು ಪ್ರಕೃತಿಯ ಸೌಂದರ್ಯವ
ಕಣ್ಣಿನ ಕ್ಯಾಮೆರಾದಲ್ಲಿ ಸೆರೆಯಾಗಿಸಿ
ಮನಸ್ಸಿನಲ್ಲಿ ಅದನ್ನು ಅಚ್ಚೊತ್ತಿಸಿ
ಈಗೀಗ ಕಣ್ಣಿನಲ್ಲಿ ಸೆರೆಯಾಗಿಸುವವರಿಗಿಂತ
ಕ್ಯಾಮೆರಾದಲ್ಲಿ ಅದನ್ನು ಸೆರೆಯಾಗಿಸುತ್ತಾ
ಆ ಕ್ಷಣದ ಒಂದು ಸುಂದರ ಅನುಭೂತಿಯನ್ನ
ಆಸ್ವಾದಿಸದೆ ಬಿಟ್ಟು ಬಿಡುತ್ತಾರೆ OPEN FOR COLLAB✨ #ATcamerainhandbg  
• A Challenge by Aesthetic Thoughts! ♥️
Adorn this bg with your beautiful words.✨ 

• Must use hashtag: #aestheticthoughts 

• Please maintain the aesthetics.
snehashilpa1705

ಮೌನ

New Creator