Nojoto: Largest Storytelling Platform

💐👏🙏ಅಭಿನಂದನೆಗಳು ಜಾನಕಿ G💐🤩 ಬಾಳ ಪಯಣದಲಿ ದಿಟ್ಟ ಹ


💐👏🙏ಅಭಿನಂದನೆಗಳು ಜಾನಕಿ G💐🤩

ಬಾಳ ಪಯಣದಲಿ ದಿಟ್ಟ ಹೆಜ್ಜೆಯನಿಟ್ಟು
ನಿಸ್ವಾರ್ಥ ಮನದಿ ಆರೋಗ್ಯ ಸೇವೆಯ ಮಾಡುತ್ತಾ
ಜ್ಞಾನವನ್ನೇ ಉಸಿರಾಗಿಸಿಕೊಂಡು ಭಾವನೆಗಳಿಗೆ
ಜೀವ ತುಂಬಿ ೨೦೦ ಸೊಗಸಾದ ಬರಹಗಳನ್ನು
ಯಶಸ್ವಿಯಾಗಿ ಪೂರೈಸಿ ಸಂತೋಷದಿಂದ
ಗೆಲುವಿನ ಶಿಖರದೆಡೆಗೆ ಮುನ್ನುಗ್ಗುತ್ತಿರುವ
ಶ್ರೀರಾಮನ ಭಕ್ತೆ ೨ಜಿ ಸಿಸ್ ಗೆ 
ಹೃತ್ಪೂರ್ವಕ ಅಭಿನಂದನೆಗಳು.👏💐😍🙏 Dedicating a #testimonial to Janaki G
#ಕನ್ನಡ #ಸಂತುಖುಷಿ 
#yqjogi  #ಸಂತುಮಾತು
#yqquotes #yqsantu
picture: Google

💐👏🙏ಅಭಿನಂದನೆಗಳು ಜಾನಕಿ G💐🤩

ಬಾಳ ಪಯಣದಲಿ ದಿಟ್ಟ ಹೆಜ್ಜೆಯನಿಟ್ಟು
ನಿಸ್ವಾರ್ಥ ಮನದಿ ಆರೋಗ್ಯ ಸೇವೆಯ ಮಾಡುತ್ತಾ
ಜ್ಞಾನವನ್ನೇ ಉಸಿರಾಗಿಸಿಕೊಂಡು ಭಾವನೆಗಳಿಗೆ
ಜೀವ ತುಂಬಿ ೨೦೦ ಸೊಗಸಾದ ಬರಹಗಳನ್ನು
ಯಶಸ್ವಿಯಾಗಿ ಪೂರೈಸಿ ಸಂತೋಷದಿಂದ
ಗೆಲುವಿನ ಶಿಖರದೆಡೆಗೆ ಮುನ್ನುಗ್ಗುತ್ತಿರುವ
ಶ್ರೀರಾಮನ ಭಕ್ತೆ ೨ಜಿ ಸಿಸ್ ಗೆ 
ಹೃತ್ಪೂರ್ವಕ ಅಭಿನಂದನೆಗಳು.👏💐😍🙏 Dedicating a #testimonial to Janaki G
#ಕನ್ನಡ #ಸಂತುಖುಷಿ 
#yqjogi  #ಸಂತುಮಾತು
#yqquotes #yqsantu
picture: Google
malnadhudga6698

MALNAD HUDGA

New Creator