ಹೌದು, ನನಗೆ ಹಲವಾರು ಲೋಕಗಳಿವೆ. ನಾನು ಇತರರೊಂದಿಗೆ ವಾಸಿಸುವ ಪ್ರಪಂಚವಿದೆ. ನಂತರ ನಾನು ಅವನೊಂದಿಗೆ ವಾಸಿಸುವ ಜಗತ್ತು ಇದೆ. ಅವನ ಕಣ್ಣುಗಳನ್ನು ನೋಡಿದಾಗ ಅವನಲ್ಲೇ ಕಳೆದು ಹೋಗುವ ಭಾವ... ಅವನ ಆಲಿಂಗನ ಜಗತ್ತನ್ನೇ ಮರೆಸುವ ಜಾದೂ.. ಅವನ ಸ್ಪರ್ಶ ಕಾಮನೆಗಳನ್ನು ಬುಗಿಲೆಬ್ಬಿಸುವ ಜ್ವಾಲಾಮುಖಿ... ಅವನ ನಗು ತುಂತುರು ಮಳೆ... ಅದು ನನಗೆ ಸೇರಿದ ಜಗತ್ತು, ಅವನದು ಮತ್ತು ನನ್ನದು. #ಭಾವಾನುವಾದ #mrgentleman