Nojoto: Largest Storytelling Platform

#ಸೂಕ್ಷ್ಮ ಸುಂದರ ಸಂಬಂಧವೇರ್ಪಡಿಸಲು ನಾವು ಎಷ್ಟು ಇನ್ನೊಬ

#ಸೂಕ್ಷ್ಮ 

ಸುಂದರ ಸಂಬಂಧವೇರ್ಪಡಿಸಲು ನಾವು ಎಷ್ಟು ಇನ್ನೊಬ್ಬರನ್ನು ಅರ್ಥ ಮಾಡಿಕೊಂಡಿದ್ದೇವೆ ಎನ್ನುವುದು ಮುಖ್ಯವಲ್ಲ, ಅದು ನಾವು ಇನ್ನೊಬ್ಬರನ್ನು ಎಷ್ಟು ತಪ್ಪಾಗಿ ಅರ್ಥೈಸದೇ ಇರುತ್ತೇವೆ ಎಂಬುದರ ಮೇಲೆ ನಿರ್ಧರಿತವಾಗುತ್ತದೆ.

ಅಥ೯-ಬದುಕು,ಅಪಾಥ೯-ಕೆಡುಕು.