Nojoto: Largest Storytelling Platform

ಕಂಗೊಳಿಸುತಿಹ ಆಗಸವು ಕೆಂಪು ಮುದಗೊಂಡ ಮುಸ್ಸಂಜೆ ತಂಪು ಪಡುವ

ಕಂಗೊಳಿಸುತಿಹ ಆಗಸವು ಕೆಂಪು
ಮುದಗೊಂಡ ಮುಸ್ಸಂಜೆ ತಂಪು
ಪಡುವಣದಲ್ಲಿ ಪವಡಿಸುವ ರವಿ
ಹಕ್ಕಿಗಳ ಚಿಲಿಪಿಲಿ ಕಿವಿಗಳಿಗೆ ಸವಿ #ಕನ್ನಡ #ಪ್ರಾಸ #sunset #shayari #poetry #amargude
ಕಂಗೊಳಿಸುತಿಹ ಆಗಸವು ಕೆಂಪು
ಮುದಗೊಂಡ ಮುಸ್ಸಂಜೆ ತಂಪು
ಪಡುವಣದಲ್ಲಿ ಪವಡಿಸುವ ರವಿ
ಹಕ್ಕಿಗಳ ಚಿಲಿಪಿಲಿ ಕಿವಿಗಳಿಗೆ ಸವಿ #ಕನ್ನಡ #ಪ್ರಾಸ #sunset #shayari #poetry #amargude
amargudge1414

Amar Gudge

Bronze Star
New Creator
streak icon9