ದಿಟ್ಟಿಸಿ ನೋಡುವ ದಿಟ್ಟ ಸುಂದರಿ ದಟ್ಟನೆ, ಕಪ್ಪನೆ ಕೂದಲ ಕಿನ್ನರಿ ಕಾಮನ ಬಿಲ್ಲಿನ ಹುಬ್ಬಿನ ಪೋರಿ ಕಣ್ಣಲಿ ಅಂದವ ತೋರುವ ಚೋರಿ ನಿನ್ನ ನೋಡುತ್ತಿದ್ದರೆ ಹಾರ್ಟ್ ತಿಂದಂಗಾಯ್ತು ಸ್ವೀಟು...!! ಕಲ್ಪನೆಯ ಅವಳು... #yqquotes #yqjogi #yqkannada #yqkannadaquot #gururajlines #YourQuoteAndMine Collaborating with Gururaj Murdimath. S Collaborating with Narasimhaiah Sitaram Collaborating with Amar Gudge