Nojoto: Largest Storytelling Platform

*ಅಮ್ಮ* ತನ್ನಗಿಲ್ಲದಿದ್ದರು ಕೈ ತುತ್ತನಿಟ್ಟು ಹಸಿವೆ ನೀಗ

*ಅಮ್ಮ*

ತನ್ನಗಿಲ್ಲದಿದ್ದರು ಕೈ 
ತುತ್ತನಿಟ್ಟು ಹಸಿವೆ ನೀಗಿಸಿದಳು
ಅಂದು ಅಮ್ಮ
ಇಂದು ಎಲ್ಲಾ ಇದ್ದರು
ಮಕ್ಕಳು ಒಂದು ತುತ್ತು 
ಅನ್ನ ನೀಡಲು ದೂರುವರು ಅವರು
ನಿನ್ನಮ್ಮ ನಿನ್ನಮ್ಮ
 #yqjogi #yqjogi_kannada #kannadaquotes #kannada #amma
*ಅಮ್ಮ*

ತನ್ನಗಿಲ್ಲದಿದ್ದರು ಕೈ 
ತುತ್ತನಿಟ್ಟು ಹಸಿವೆ ನೀಗಿಸಿದಳು
ಅಂದು ಅಮ್ಮ
ಇಂದು ಎಲ್ಲಾ ಇದ್ದರು
ಮಕ್ಕಳು ಒಂದು ತುತ್ತು 
ಅನ್ನ ನೀಡಲು ದೂರುವರು ಅವರು
ನಿನ್ನಮ್ಮ ನಿನ್ನಮ್ಮ
 #yqjogi #yqjogi_kannada #kannadaquotes #kannada #amma
snehashilpa1705

ಮೌನ

New Creator