Nojoto: Largest Storytelling Platform

*ಹೊಣೆ ನಿನ್ನದೇ* ಪೊಳ್ಳು ಭರವಸೆಗಳ ಕೊಡಲಾರೆ ಸುಳ್ಳು ನಿನ್

*ಹೊಣೆ ನಿನ್ನದೇ*

ಪೊಳ್ಳು ಭರವಸೆಗಳ ಕೊಡಲಾರೆ
ಸುಳ್ಳು ನಿನ್ನ ಹೊಗಳಲಾರೆ
ನೀನೆಂದರೆ ಇಷ್ಟ ಕಣೇ
ಕಣ್ಣ ನೋಟಕೆ ಮರುಳಾಗಿ
ಮುಂಗುರುಳು ಲಾಸ್ಯಕೆ ವಶವಾಗಿ 
ನಿನ್ನ ಪ್ರೀತಿ ಬಯಸಿ ನಾ ಬಂದೆ ಕಣೇ
ನೀ ಕೊಡುವ ಪ್ರೀತಿ ಹಂಬಲಿಸಿ
ನನ್ನ ಬಾಳ ಗುರಿಯ ಬೆಂಬಲಿಸಿ
ಗುರಿ ಮುಟ್ಟಿಸುವ ಹೊಣೆ ನಿಂದೇ ಕಣೇ

28032019 0908ಪಿಎಂ
*ಅಮು ಭಾವಜೀವಿ* #ಹೊಣೆ #ನಿನ್ನದೇ
*ಹೊಣೆ ನಿನ್ನದೇ*

ಪೊಳ್ಳು ಭರವಸೆಗಳ ಕೊಡಲಾರೆ
ಸುಳ್ಳು ನಿನ್ನ ಹೊಗಳಲಾರೆ
ನೀನೆಂದರೆ ಇಷ್ಟ ಕಣೇ
ಕಣ್ಣ ನೋಟಕೆ ಮರುಳಾಗಿ
ಮುಂಗುರುಳು ಲಾಸ್ಯಕೆ ವಶವಾಗಿ 
ನಿನ್ನ ಪ್ರೀತಿ ಬಯಸಿ ನಾ ಬಂದೆ ಕಣೇ
ನೀ ಕೊಡುವ ಪ್ರೀತಿ ಹಂಬಲಿಸಿ
ನನ್ನ ಬಾಳ ಗುರಿಯ ಬೆಂಬಲಿಸಿ
ಗುರಿ ಮುಟ್ಟಿಸುವ ಹೊಣೆ ನಿಂದೇ ಕಣೇ

28032019 0908ಪಿಎಂ
*ಅಮು ಭಾವಜೀವಿ* #ಹೊಣೆ #ನಿನ್ನದೇ