ಮಂದವಾದ ನನ್ನ ಬುದ್ಧಿಗೆ ತೀಕ್ಷ್ಣವಾದ ನಿನ್ನ ನೋಟ ಸಾಣೆ ಹಿಡಿದಂತಾಯ್ತು ಆದರೆ, ಅದರಲಿ ನಿನ್ನಂದವೆಲ್ಲಾ ಕರಗಿ ನೀರಾಗಿ ಮೂಲ ಅಂದದ ದರುಶನವಾಯ್ತು// 🤗🤑😄😆 #arthub #ಪ್ರೀತಿ #ಮನಸ್ಸು #ಚಿತ್ರಕ್ಕೊಂದುಬರಹ #vಚಿತ್ರ #ಕನ್ನಡಕವಿತೆ #yqkannada #YourQuoteAndMine Collaborating with ᐺᗩSᗩᘉᖶ ᗩᕵ ᏗᏒᏖ Collaborating with ಮಂಜುಳಾದೇವಿ ಎಂ.ರೇಣುಕೇಶ್