Nojoto: Largest Storytelling Platform

ಅವಳು ಭುವಿ ಅವನು ಭಾನು ಅವನಿಗಾಗಿಯೇ ಕಾಯುವಳು ಅವಳು ಅವಳು ಮ

ಅವಳು ಭುವಿ
ಅವನು ಭಾನು
ಅವನಿಗಾಗಿಯೇ ಕಾಯುವಳು ಅವಳು
ಅವಳು ಮೋಡ 
ಅವನು ಭಾನು
ಅವನೆದುರು ಕರಗುವಳು ಅವಳು
ಅವಳು ಮೀನು
ಅವನು ನೀರು 
ಅವನಿರದೆ ಉಳಿಯಲಾರಳು ಅವಳು #ಅವನುಅವಳು #imaginarytales
ಅವಳು ಭುವಿ
ಅವನು ಭಾನು
ಅವನಿಗಾಗಿಯೇ ಕಾಯುವಳು ಅವಳು
ಅವಳು ಮೋಡ 
ಅವನು ಭಾನು
ಅವನೆದುರು ಕರಗುವಳು ಅವಳು
ಅವಳು ಮೀನು
ಅವನು ನೀರು 
ಅವನಿರದೆ ಉಳಿಯಲಾರಳು ಅವಳು #ಅವನುಅವಳು #imaginarytales
shruthiu6112

Shruthi U

New Creator