ಮನದಲ್ಲಿ ಮೂಡುತಿದೆ.. ಕೇಳಲು ಕಿವಿ ಬೇಕಷ್ಟೆ, ನನ್ನ ಇನಿಯನ ಕಿವಿ ಮುಚ್ಚಿ ಹೋಗಿವೆ... ನನ್ನ ಪಿಸುನುಡಿ , ನನ್ನ ಕೂಗು, ಅವನಿಗೆ ಕೇಳಿಸದಾಗಿದೆ, ಇದಕ್ಕೆ ಒಂದೇ ಪರಿಹಾರ, ಬೇಕಿಗ ಅವನಿಗೆ ಕಿವಿಯ ಶಸ್ತ್ರಚಿಕಿತ್ಸೆ... ಬೆಂಬಿಡದೆ ಕಾಡುತ್ತಿದೆ. #ಸಾಲುಸಾಲು #yqjogi #yqkannada #collab #collabwithjogi #YourQuoteAndMine Collaborating with YourQuote Jogi #humour #twistinthetale