ಡಾ. ಉದಯ ಪಾಟೀಲ ಅವರ ಸಣ್ಣ ಕತೆ ನೀವೂ ಓದಿ ಮನಮುಟ್ಟುವಂತೆ ಇದೆ (ವ್ಯಾಟ್ಸಾಪ್ ನಲ್ಲಿ ಹರಿದು ಬಂದದ್ದು) 👀👀👇👇👇👇👀👀 #cinemagraph *ಹುಟ್ಟು ಹಬ್ಬದ ಕೊಡುಗೆ...* *Birthday gift....* ನನ್ನ ಪತ್ನಿಯ ಹುಟ್ಟು ಹಬ್ಬ... ಏನು ಗಿಫ್ಟ್ ಕೊಡಲಿ...? ವಿಚಾರ ಮಾಡಿದೆ.. ಮದುವೆ ಆಗಿ ೧೦ ವರ್ಷಗಳೂ ಕಳೆದಿದ್ದವು, ಇಬ್ಬರು ಮಕ್ಕಳು ಮನೆಯಲ್ಲಿ..