Nojoto: Largest Storytelling Platform

ಕೇವಲ ಕನ್ನಡ ಪರ ಹೋರಾಟ ಮಾಡ್ತೀನಿ ಅಂದ್ರೆ ಸಾಲದು. ಮೊದಲು ನ

ಕೇವಲ ಕನ್ನಡ ಪರ ಹೋರಾಟ ಮಾಡ್ತೀನಿ ಅಂದ್ರೆ ಸಾಲದು.
ಮೊದಲು ನಾವು ಆಡುವ ಭಾಷೆ ಮತ್ತು ಬರವಣಿಗೆಯಲ್ಲಿ ಕನ್ನಡವನ್ನು ಸ್ಪಷ್ಟವಾಗಿ ಬಳಸಬೇಕು ಆಗ ಬದಲಾವಣೆ ಸಾಧ್ಯ
ಅಡಿಪಾಯ ಸರಿ ಇದ್ದರೆ ಕಟ್ಟಡ ಬಿಗಿಯಾಗಿ ನಿಲ್ಲುವುದು ಅಲ್ಲವೇ.
ನಮ್ಮನ್ನು ನಾವು ಮೊದಲು ಸರಿ ಪಡಿಸಿಕೊಳ್ಳೋಣ
ನಂತರ ಇತರರ ಕಿವಿ ಹಿಂಡಿ ಸರಿ ದಾರಿಗೆ ತರೋಣ.

ಡಾ.ಅನಪು ಕನ್ನಡ Aravinda Np Sonu #kannadaquotes #ಕನ್ನಡ_ಬರಹಗಳು #ಕನ್ನಡಕವಿತೆ #ಕನ್ನಡಹೋರಾಟ

draravindnp1675

Dr Anapu

New Creator