Nojoto: Largest Storytelling Platform

ಆ ಪತ್ರ ಓದಲು ಇನ್ನೇನು ತೆರೆಯಬೇಕು ಅನ್ನುವಷ್ಟರಲ್ಲಿ ನನ್ನ

ಆ ಪತ್ರ ಓದಲು ಇನ್ನೇನು ತೆರೆಯಬೇಕು ಅನ್ನುವಷ್ಟರಲ್ಲಿ ನನ್ನ ಆರನೇ ಇಂದ್ರಿಯ ಎಚ್ಚರಿಸಿತು. ವಿಳಾಸವಿಲ್ಲದ ಪತ್ರ. ಯಾರು ಯಾರಿಗೆ ಬರೆದಿದ್ದಾರೋ? ಇದೇನಾದರೂ ಭಯೋತ್ಪಾದಕರ ಕೃತ್ಯವೋ? ಯಾರಿಗಾದರೂ ಕೋಡಿಂಗ್ ಲೆಟರೋ ಕಳುಹಿಸಲು ಹೀಗೆ ಮಾಡಿರಬಹುದೋ? ಎಂದೆಲ್ಲಾ ಚಿಂತಿಸಿ ಆ ಪತ್ರವನ್ನು ಅರಕ್ಷಕರ ಠಾಣೆಗೆ ತಲುಪಿಸಿದೆ.
ನನ್ನೆದುರಿಗೇ ಆ ಪತ್ರವನ್ನು ತೆರೆದ ಇನ್ಸಪೆಕ್ಟರ್ ಏನೂ ಬರೆದೇ ಇಲ್ಲ ಆದರೂ ರಿಸ್ಕ್ ತಗೊಳ್ಳೋದು ಬೇಡ ಅಂತ ಆದನ್ನು ಪೊರೆನ್ಸಿಕ್ ಲ್ಯಾಬ್ ಗೆ ಕಳುಹಿಸಿದರು.
ಮುಂದೇನಾಯ್ತು....ನನಗೂ ಗೊತ್ತಿಲ್ಲ...ಗೊತ್ತಿದ್ದರೆ ಯಾರಾದ್ರೂ ಹೇಳಿ....!!!!??? ಪ್ರೀತಿಯ ಬರಹಗಾರರೇ,  

ಮೇ ತಿಂಗಳನ್ನು ಪ್ರತಿ ದಿನ ಪುಟ್ಟ ಕಥೆ ಬರೆಯುವ ಮೂಲಕ ವಿಶೇಷವಾಗಿ ಸಂಭ್ರಮಿಸೋಣ. (Story Writing Month) 

#ಪತ್ರ
#YoStoWriMoKannada #YoStoWriMo #yqjogi #collabwithjogi #YourQuoteAndMine
Collaborating with YourQuote Jogi