Nojoto: Largest Storytelling Platform

🌺 ಮಂಜು ವಾಣಿ 🌺 ಸಮುದ್ರದಲ್ಲಿ ಕಲ್ಲು ಬಿಸಾಕಿದರೆ ಸಮುದ

🌺 ಮಂಜು ವಾಣಿ 🌺

ಸಮುದ್ರದಲ್ಲಿ ಕಲ್ಲು ಬಿಸಾಕಿದರೆ 
ಸಮುದ್ರಕ್ಕೆ ಏನಾಗದು 
ಕಲ್ಲು ಕೂಡ ಕಾಣಿಸದಂತೆ ಹೋಗುವುದು
ಧೈರ್ಯ ದಿಂದ ಇದ್ದಾಗಲೇ
ನಮ್ಮ ಮೇಲೆ ವಿಮರ್ಶಿಸುವವರು 
ಕೂಡ ಕಾಣಿಸಿದಂತೆ ಹೋಗುವರು  #yqquotes #yqkannada #yqjogi_kannada #manjulamurali #manjuvani #2