ಸಂಸ್ಕೃತಿ,ಆಚಾರ ವಿಚಾರ ಮನೆ ಮೊದಲ ಪಾಠಶಾಲೆ ಅಜ್ಞಾನದಿಂದ ಜ್ಞಾನದೆಡೆಗೆ ನಡೆಸಿದ ಗುರುಗಳಿಗೆ ವಂದನೆ ಗುರುಗಳಿಂದಲೇ ಕಲಿತ ನೀತಿ ಪಾಠ, ಕಲಿಕೆಯ ಹಾದಿಯಲ್ಲಿ ಪ್ರೋತ್ಸಾಹವಿತ್ತ ಗುರುಗಳಿಗೆ ಶಿಕ್ಷಕ ದಿನಾಚರಣೆಯ ಶುಭಾಶಯಗಳು 🙏 💐 #ಶಿಕ್ಷಕ ದಿನಾಚರಣೆಯ ಶುಭಾಶಯಗಳು 🙏#yqjogi#yqkannada#