Nojoto: Largest Storytelling Platform

ಮಾವ ಆರು ತಿಂಗಳ ನಂತರ ಫೋನ್ ಮಾಡಿದ್ರು, ನಾನು ಖುಷಿಯಾಗಿ "ಹ

ಮಾವ ಆರು ತಿಂಗಳ ನಂತರ ಫೋನ್ ಮಾಡಿದ್ರು, ನಾನು ಖುಷಿಯಾಗಿ "ಹೇಗಿದ್ದೀರ" ಅಂತ ಕೇಳಿದೆ, ಅವರು ಗಮನ ಹರಿಸದೆ ಹೇಳಿದರು "ಅದೂ, ನಾನು ಬೈ ಮಿಸ್ಟಕೆ ಫ್ಯಾಮಿಲಿ ವಾಟ್ಸಪ್ಪ್ ಗ್ರೂಪ್ ನಿಂದ ಆಚೆ ಬಂದು ಬಿಟ್ಟಿದೀನಿ, ಸ್ವಲ್ಪ ಆಡ್ಡ್ ಮಾಡು." ಇಷ್ಟೇ ಹೇಳಿ ಕಾಲ್ ಕಟ್ ಮಾಡಿದ್ರು. 

छह महीने बाद मामाजी ने फ़ोन किया, मैंने खुशी से पूछा "कैसे हैं", उन्होंने सवाल पर ध्यान नहीं दिया और बोले "वो, मैं अपने फैमिली के व्हाट्सएप्प ग्रुप से गलती से निकल गया हूँ, थोड़ा ऐड कर देना।" इतना कहकर फोन काट दिया। मामाजी
 ಮಾವ
 #truestory #yqbaba #yqdidi #yqjogi #ಚಿತ್ರಪಟ #yqstory

anekanthb6557

Anekanth B

New Creator