'ಗೆಳೆಯ ಇದೇ ಸತ್ಯ' (Read the caption) 'ಗೆಳೆಯ ಇದೇ ಸತ್ಯ' ~~~~~~~~~~~~~~~~ ಗೆಳೆಯ ಇದೇ ಸತ್ಯ ಇದೇ ನಿತ್ಯ ಬೇರೆ ಕಾಣುವ ನೋಟವೆಲ್ಲ ಮಿಥ್ಯ. ನಿರಾಸೆ ಬೆನ್ನೇರದಿರು, ಇರುವಷ್ಟೇ ನಿನ್ನ ಭಾಗ್ಯ| ಹೆಚ್ಚು ಆಸೆ ಪಡದಿರು, ಅದಕ್ಕೆ ನೀನು ಯೋಗ್ಯ|| ಚಿಕ್ಕ ಮನೆಯ ಚೊಕ್ಕ ಸಂಸಾರ ಚೆಂದ|