ನಾ ನಿನಗಾಗಿ ಕಾಯುವೆ ಬಾಲೆ ನಿನ್ನ ಮಾತಿಗೆ ಒಪ್ಪಿಕೊಂಡೆ ನಾ ಈಗಲೇ ನೀ ನನ್ನವಳು ಎಂದು ನಿರ್ಧಾರವಾಗಿದೆ ನೀ ಕುಲಾವಿ ಕಟ್ಟುವಾಗಲೇ ನಿನ್ನ ದಾಖಲಾತಿಗೆ ಕಾಯುತಿದೆ ನನ್ನ ಪ್ರೇಮ ಶಾಲೆ #yqyourquoteandmine #yqlife #yqbaby #yqwife #yqಪ್ರೇಮಾನುರಾಗ #YourQuoteAndMine Collaborating with Sagar Sagu Collaborating with Sunita Hugar