ಕನಸುಗಳ ಕಾಣುತಾ ತೇಲುತಿರುವೆ ಅಲೆಗಳ ಮೇಲೆ ಹೆಜ್ಜೆಗಳನಿಡುತಿರುವೆ ಕಣ್ಣಬಿಟ್ಟು ನೋಡಿದಾಗ ನೀರ ಕುಡಿದಿರುವೆ ಭಾವನೆಗಳು ಮನಸಿಗೆ ಹೊರತು ವಾಸ್ತವಕ್ಕಲ್ಲ ಎಂಬ ಸತ್ಯ ಅರಿವಾಗಿದೆ ಪ್ರೀತಿಯ ಕವಿಗಳೆ, ಏಪ್ರಿಲ್ ಒಂದು ವಿಶೇಷವಾದ ತಿಂಗಳು, ಯಾಕೆಂದರೆ ಇದು - ರಾಷ್ಟ್ರೀಯ ಕವನ ಬರೆಯುವ ತಿಂಗಳು. (National Poetry Writing Month) ನಿಮ್ಮ ಬರವಣಿಗೆಗಳು ಕಾವ್ಯ ರೂಪದಲ್ಲಿರಲಿ. ಈ ತಿಂಗಳಿನಲ್ಲಿ ನಾವು ದಿನಕ್ಕೊಂದಾದರೂ ಕವನವನ್ನು ಬರೆಯೋಣ. #ಭಾವನೆ #Napowrimokannada #Napowrimo #yqjogi #collabwithjogi #YourQuoteAndMine Collaborating with YourQuote Jogi