Nojoto: Largest Storytelling Platform

ಬಹಿರಂಗದ ಆಡಂಬರವನೆಲ್ಲ ಅನುಭವಿಸಿ ಆಸ್ವಾದಿಸಿದಾಗ ಈ ಲೋಕಿಕ

ಬಹಿರಂಗದ ಆಡಂಬರವನೆಲ್ಲ
ಅನುಭವಿಸಿ ಆಸ್ವಾದಿಸಿದಾಗ
ಈ ಲೋಕಿಕ ಜೀವನದ ಸುಖವೆಲ್ಲ
ಕ್ಷಣಿಕವೆಂದು ತಿಳಿದಾಗ
ಅಂತರಂಗವನ್ನು ಕಂಡುಕೊಂಡೆ
ಆಸ್ತಿ ಅಂತಸ್ತು ಸುಖ ನೀಡುವುದಿಲ್ಲ
ಭೋಗ ಭಾಗ್ಯಗಳಿಂದ ಹಿತವಿಲ್ಲ
ನನ್ನೀ ಮನವ ಸಂತೈಸಿಕೊಂಡರೆ
ಅದುವೇ ಸೌಖ್ಯ🆚 ಬದುಕಿನ ಅರಿವಾಗುವುದು. 

#ಅಂತರಂಗ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
ಬಹಿರಂಗದ ಆಡಂಬರವನೆಲ್ಲ
ಅನುಭವಿಸಿ ಆಸ್ವಾದಿಸಿದಾಗ
ಈ ಲೋಕಿಕ ಜೀವನದ ಸುಖವೆಲ್ಲ
ಕ್ಷಣಿಕವೆಂದು ತಿಳಿದಾಗ
ಅಂತರಂಗವನ್ನು ಕಂಡುಕೊಂಡೆ
ಆಸ್ತಿ ಅಂತಸ್ತು ಸುಖ ನೀಡುವುದಿಲ್ಲ
ಭೋಗ ಭಾಗ್ಯಗಳಿಂದ ಹಿತವಿಲ್ಲ
ನನ್ನೀ ಮನವ ಸಂತೈಸಿಕೊಂಡರೆ
ಅದುವೇ ಸೌಖ್ಯ🆚 ಬದುಕಿನ ಅರಿವಾಗುವುದು. 

#ಅಂತರಂಗ #yqjogi #yqkannada #collab #collabwithjogi #YourQuoteAndMine
Collaborating with YourQuote Jogi