ಬಲೆಯಲಿ ಸಿಲುಕಿ ಒದ್ದಾಡುತಿದೆ ಹಕ್ಕಿಯೊಂದು ಪಂಜರದೊಳು ಬಂಧಿಯಾಗಿದೆ ಗಿಳಿಯೊಂದು ಗಾಳಕ್ಕೆ ಬಿದ್ದು ಒದ್ದಾಡುತಿಹುದು ಮೀನವಿಂದು ಪ್ರೇಮಭೋನಲಿ ಸಿಕ್ಕಿದೆನಗೆ ಇಂತಹಸ್ಥಿತಿಯಿಂದು ಒಡೆಯದಿರು ಈ ಹೃದಯವನ್ನು. #ಪ್ರೀತಿಯಮೀನು #yqjogi #yqkannada #collab #collabwithjogi #YourQuoteAndMine Collaborating with YourQuote Jogi