Nojoto: Largest Storytelling Platform

ಚಂದುಳ್ಳಿ ಚಂದ್ರನ ಮ್ಯಲೆ ಚಂದಾದ ಚಂದ್ರಮುಖಿ ಸೆಳೆದವ್ಳೆ ನನ

ಚಂದುಳ್ಳಿ ಚಂದ್ರನ ಮ್ಯಲೆ ಚಂದಾದ ಚಂದ್ರಮುಖಿ
ಸೆಳೆದವ್ಳೆ ನನ್ನೇ ಅವ್ಳು ಅವಳೇ ನನ್ನಾಕಿ

ಮೂಗು ನತ್ತಿನ ನತ್ತಿಯಿಂದ ಬೆಳಕ ಚೆಲ್ಲಿ
ಕರುದ್ಲು ನನ್ನ ತುಟಿ ಮದ್ಯ ನಗುವ ಚೆಲ್ಲಿ

ಅತ್ರುಕ್ಕೆ ಹೋದೆ ಅವಳ ನಗ್ವ ನೋಡಿ
ಕುಣಿತ್ಯತೆ ಜೀವ ನೋಡಿ ಅವ್ಳ ಮೋಡಿ

ಕುದುರೇ ಮ್ಯಾಲೆ ಒಂಟಂತ್ತೆಅನ್ನುಸ್ತ್ಯತೆ ಸವಾರಿ
ನನ್ಮನ್ಸು ಆದಂಗೆ ಆಯ್ತು ಎಲ್ಲೋ ಪರಾರಿ

ಪಟ್ಟಿಡುದ್ಲು ಪಟ್ನಾವ ತೋರಂತ ಚಲ್ವೆ
ನಾನ್ತೊರಿಸಿದ್  ಚಂದಕ್ಕೆ ಮೆಚ್ಚಿತ್ತು ಪಟ್ನಾವೆ

ನೋಡ್ದಂಗೆ ಮಾಡುದ್ಲು ನಂಜೋಬ ಖಾಲಿ
ಚಂದುಳ್ಳಿ ಚೊಂಬ ಕೊಟ್ಲು ನನ್ಕ್ಯಲೀ #yqquotes #yqbaba #yqjogi #yqthoughts #vikas gowda b k #ಹಾಸ್ಯಗವನ
ಚಂದುಳ್ಳಿ ಚಂದ್ರನ ಮ್ಯಲೆ ಚಂದಾದ ಚಂದ್ರಮುಖಿ
ಸೆಳೆದವ್ಳೆ ನನ್ನೇ ಅವ್ಳು ಅವಳೇ ನನ್ನಾಕಿ

ಮೂಗು ನತ್ತಿನ ನತ್ತಿಯಿಂದ ಬೆಳಕ ಚೆಲ್ಲಿ
ಕರುದ್ಲು ನನ್ನ ತುಟಿ ಮದ್ಯ ನಗುವ ಚೆಲ್ಲಿ

ಅತ್ರುಕ್ಕೆ ಹೋದೆ ಅವಳ ನಗ್ವ ನೋಡಿ
ಕುಣಿತ್ಯತೆ ಜೀವ ನೋಡಿ ಅವ್ಳ ಮೋಡಿ

ಕುದುರೇ ಮ್ಯಾಲೆ ಒಂಟಂತ್ತೆಅನ್ನುಸ್ತ್ಯತೆ ಸವಾರಿ
ನನ್ಮನ್ಸು ಆದಂಗೆ ಆಯ್ತು ಎಲ್ಲೋ ಪರಾರಿ

ಪಟ್ಟಿಡುದ್ಲು ಪಟ್ನಾವ ತೋರಂತ ಚಲ್ವೆ
ನಾನ್ತೊರಿಸಿದ್  ಚಂದಕ್ಕೆ ಮೆಚ್ಚಿತ್ತು ಪಟ್ನಾವೆ

ನೋಡ್ದಂಗೆ ಮಾಡುದ್ಲು ನಂಜೋಬ ಖಾಲಿ
ಚಂದುಳ್ಳಿ ಚೊಂಬ ಕೊಟ್ಲು ನನ್ಕ್ಯಲೀ #yqquotes #yqbaba #yqjogi #yqthoughts #vikas gowda b k #ಹಾಸ್ಯಗವನ