ಏನಾಗುತ್ತಿದೆ, ಏನಾಗಲಿದೆ ಬಾರಿ ಬಾರಿಗೂ ನೆನ್ನೆಯನು ನೆನೆ ನೆನೆದು ಮುಂದೇನು ಆಗುವುದೆಂದು ಪೇಚಾಡುವೆ ಇಂದೇಕೆ ಬಾಳಿದು ಸುಂದರ ಉತ್ಸವ ಚಿತ್ರ ವಿಚಿತ್ರ ಪರದೆಯೊಳು ನೀ ಚಂಚಲ ಚಿತ್ತ ಪ್ರೇಕ್ಷಕ ಈ ದಿನ ಈ ಕ್ಷಣ ನೋಡು ಆಟದಿ ಕೂಡಿ ನಾಟಕವಾಡು ತೆರೆ ಮತ್ತೆ ತೆರೆವುದು ಗೆರೆ ಮತ್ತೆ ಏಳಿವುದು ಬೇರೊಂದು ಬಗೆಯದು ಮಾಯೆಯಾಗೆ ಮುಳುಗಿರೋ ಖಾಲಿಯಾಗದ ಜಗವಿದು #ಬಾಳಿದುಸುಂದರಉತ್ಸವ #yqjogi #yqkannada #kannadaquotes #yqquotes #ನಾನ್ಯಾರು #ಮೈಸೂರುwords