Nojoto: Largest Storytelling Platform

"ಕಡಲ ಅಲೆಗಳಲಿ" ಈ ನಿನ್ನ ನೆನಪುಗಳು ಕಡಲ ಅಲೆಗಳ ಹಾಗೆ ತೇಲ

"ಕಡಲ ಅಲೆಗಳಲಿ"

ಈ ನಿನ್ನ ನೆನಪುಗಳು ಕಡಲ ಅಲೆಗಳ ಹಾಗೆ ತೇಲುತಿವೆ ನೋಡು ಗೆಳತಿ.ಹುಣ್ಣಿಮೆಯ ಚಂದಿರನು ನೋಡಿದಾಗ ಉಕ್ಕುವ 
ಈ ಕಡಲ ಅಲೆಗಳ ಹಾಗೆ ಉಕ್ಕುತಿವೆ ನಿನ್ನ ನೆನಪುಗಳು 
ಕಡಲ ತೀರದಲಿ ಕುಳಿತು ಕಾಯುತಿರುವ ಹುಂಬ ನಾನೊಬ್ಬ. 

                                        - ದೀನಬಂಧು ಎಸ್ ಆದಿ  Bhim Shankar Shruti sharma

deenuadi2525

Deenu Adi

New Creator