ನಿನ್ನಯ ಸಾನಿಧ್ಯದಲಿ/ ಮೀಯುವೆ ನಾನು ನಿನ್ನ ಪ್ರೀತಿಯ ಹೊಳೆಯಲಿ/ ನಿನ್ನಾಲಿಂಗನದಲಿ ಜಗನ್ಮಾತೆಯ ಪ್ರೀತಿಯಿದೆ/ ನಿನ್ನ ಕಣ್ಣಾಲಿಗಳಲಿ ಪ್ರೇಮದ ಭಾಷ್ಪವಿದೆ/ ನಿನ್ನ ನಾಲಿಗೆಯ ಚಲನೆಯಲಿ ಜೀವನದ ನುಡಿಗಳಿವೆ// ನೀ ಸನಿಹವಿದ್ದಾಗ. #ಜಗವ #yqjogi #yqkannada #collab #collabwithjogi #YourQuoteAndMine Collaborating with YourQuote Jogi