Nojoto: Largest Storytelling Platform

ಪ್ರೀತಿಗೆ ವಯಸ್ಸಿನ ಅಂತರವಿಲ್ಲ ಪ್ರೇಮಿಗೆ ಭಾರ ತಿಳಿಯುವುದಿ

ಪ್ರೀತಿಗೆ ವಯಸ್ಸಿನ ಅಂತರವಿಲ್ಲ
ಪ್ರೇಮಿಗೆ ಭಾರ ತಿಳಿಯುವುದಿಲ್ಲ
ಸಮಯದ ಪರಿವೆಯೇ ಇರೊಲ್ಲ
ಈ ಜೋಡಿಗೆ ಸರಿಸಾಟಿ ಯಾರಿಲ್ಲ

ಕಾಂತೆ ನಿನ್ನ ಕಾಂತಿಗೆ ಸೋತಿಹೆ
ಅಪ್ಸರೆಯ ಆಸರೆ ಬಯಸುತಿಹೆ
ಮಗುವಿನ ಮನವ ಹತ್ತಿಯಂತೆತ್ತಿಹೆ ಹೇ ಕಣ್ಲಾ ನನ್ನ ಮೇಲೆ ಅಷ್ಟೊಂದು ಪ್ರೀತಿನಾ
#savithasathish #yqkannada #yqjogi #yqjogi_kannada  #YourQuoteAndMine
Collaborating with 🎭ಸವಿತಾ💕 ಸತೀಶ್ ಶೆಟ್ಟಿ🎭

amargudge1414

Amar Gudge

Bronze Star
New Creator