Nojoto: Largest Storytelling Platform

ಜನರೇಕೆ ಹೀಗೆ!! ಅವರ ಲೋಕಾರೂಢಿ ಮಾತುಗಳು,, ಓದಿದ್ದೇ, ಕೆಲ

ಜನರೇಕೆ ಹೀಗೆ!!
ಅವರ ಲೋಕಾರೂಢಿ ಮಾತುಗಳು,,

ಓದಿದ್ದೇ, ಕೆಲಸ ಮಾಡಲಂತೆ!
ಓದಿದ್ದೇ, ದುಡಿಯಲಂತೆ!
ಓದಿದ್ದೇ, ಅದೇ ಕ್ಷೇತ್ರದ ಉದ್ಯೋಗ ಪಡೆಯಲಂತೆ!!!
ಅಹುದೇ???

ಇದೆಂಥ ಆಲೋಚನೆ??
ಹಾಗಾದರೆ ಓದೋದು ಜ್ಞಾನಾರ್ಜನೆಗೆ ಎಂಬ ಮಾತಿನ ತತ್ವವೇನು!?

ಅವರ ಮಾತುಗಳೆ ಹೀಗೆ,,
ತಲೆ ಕೆಡಿಸಿಕೊಳ್ಳದೆ, ನಿನಗಿಷ್ಟವಾದ ಕ್ಷೇತ್ರದೆಡೆ ಹೆಜ್ಜೆಯಿಡು.
ಗೆದ್ದರೂ, ಸೋತರು, ನೆಮ್ಮದಿಯ ಮಡಿಲು ಖಚಿತ...✒️ ನನ್ನ ಕ್ಷೇತ್ರ ಬರವಣಿಗೆ✒️
ಅದೇ, ನನ್ನ ಜೀವಯಾನದ ಮೆರವಣಿಗೆ...
#dpcherie #yqjogi_love #yqjogi_kannada #ಕನ್ನಡ #ಬರವಣಿಗೆ #ನನ್ನ_ಬರಹ

dpcherie1379

d.p cherie

New Creator