Nojoto: Largest Storytelling Platform

ಹುಸಿ ಕೋಪವಿದ್ದರೂ ನನ್ನ ಮೇಲೆ ಜೀವಾನೆ ಇಟ್ಟಿರುವ ಮಧುಬಾಲೆ

ನಿತ್ಯವು ದೊರೆತಂತಿದೆ ಅವಳ ಒಲುಮೆ ಕಾರಣ ತೆರದಿಹಳು ಪ್ರೇಮ ಶಾಲೆ

ನಿತ್ಯ ನೂತನ ಮುಗುಳ್ನಗೆಯೊಂದಿಗೆ ಹರಿದಿದೆ ಪ್ರೇಮದ ನಾಲೆ
ತಪ್ಪದೇ ಕೈಬೀಸಿ ಕರೆಯುತಿದೆ ಅವಳ ಮಧುರ ನೆನಪಿನ ಪ್ರೇಮಶಾಲೆ

ಭಾವ ಸ್ಪರ್ಶ ಅನುರಾಗದ ಅಣುಭೋದನೆಯ ಮುಗಿಯದ ಅಧ್ಯಾಯ
ಒಲುಮೆಯ ಸಂದಾಯ ಪಡೆಯುತಿಹ ಅವಳ ನವಿರಾದ ಪ್ರೇಮಶಾಲೆ

ಮಾಡಿಸುತಿಹಳು ಕಂಠಪಾಠ ಅದರಲ್ಲಿ ಅವಳದೇ ಕಾಣುವ ಮೈಮಾಟ
ಕ್ಷಣಕಾಲದಲ್ಲೇ ಮೈ ಮರೆಸಿತಲ್ಲವಳ ಅವಳ ಲಜ್ಜೆ ಸಜ್ಜೆಯ ಪ್ರೇಮ ಶಾಲೆ.
 #ಗಜಲ್ #ಮಧುಬಾಲೆಯ ಪ್ರೇಮ ಶಾಲೆ#yqjogi#yqkannada#ramesh h

#ಗಜಲ್ #ಮಧುಬಾಲೆಯ ಪ್ರೇಮ ಶಾಲೆyqjogiyqkannadaramesh h