White ನಿಮ್ಮ ಕರ್ಮವನ್ನು ಅಂದರೆ ನಿಮ್ಮ ಕೆಲಸವನ್ನು ನೀವು 100 ಕ್ಕೆ 100 ರಷ್ಟು ಪ್ರಯತ್ನವಿಟ್ಟು ಮಾಡಿ ಅದರ ಫಲದ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳಬೇಡಿ, ನಿರೀಕ್ಷೆಗಳು ಯಾವಾಗಲೂ ನಿಮಗೆ ನೋವನ್ನು ಕೊಡುತ್ತದೆ, ಅದರ ಬಗ್ಗೆ ಚಿಂತಿಸದೆ ನೀವು ನಿಮ್ಮ ಕೆಲಸವನ್ನು ಮಾಡಿದರೆ ಖಂಡಿತ ನಿಮಗೆ ಅದರ ಫಲ ದೊರೆಯುತ್ತದೆ. ©Rajesh R #Dhanteras Kartik Aaryan Sushant Singh Rajput ಜೀವನದ ಉಲ್ಲೇಖಗಳು ಸತ್ಯ ಜೀವನ Extraterrestrial life