Nojoto: Largest Storytelling Platform

White ಬದುಕು ಒಂದು ಸುಂದರವಾದ ಕವನ ನೀನು ಮಾತ್ರ ನನ್ನ ಮನಸ

White ಬದುಕು ಒಂದು ಸುಂದರವಾದ ಕವನ
 ನೀನು ಮಾತ್ರ ನನ್ನ ಮನಸಿನ ಭಾವನ
 ನಿನ್ನ ನೆನಪುಗಳೇ ನನಗೆ ಬದುಕಿನ ಜೀವನ
 ನೀ ಜೊತೆಯಾದರೆ ಹೃದಯಕ್ಕೆ ಪಾವನ

ಕನಸಿನ ಕನ್ನಡಿ ಹಿಡಿದು ಕನವರಿಕೆಯ ಮೆಟ್ಟಿಲನ್ನು ಏರಿ ದೂರದ ದಾರಿಯನ್ನು ನೋಡುತ್ತಾ ನಿನ್ನ ಚಿಂತೆಯಲ್ಲಿ ಚಿಂತಿಸುತ್ತಾ ಕುಳಿತಿರುವೆ

©Karthik #love_shayari  love quotes love loves quotes love story sad love shayari

karthik8358

Karthik

New Creator