White ಬದುಕು ಒಂದು ಸುಂದರವಾದ ಕವನ ನೀನು ಮಾತ್ರ ನನ್ನ ಮನಸಿನ ಭಾವನ ನಿನ್ನ ನೆನಪುಗಳೇ ನನಗೆ ಬದುಕಿನ ಜೀವನ ನೀ ಜೊತೆಯಾದರೆ ಹೃದಯಕ್ಕೆ ಪಾವನ ಕನಸಿನ ಕನ್ನಡಿ ಹಿಡಿದು ಕನವರಿಕೆಯ ಮೆಟ್ಟಿಲನ್ನು ಏರಿ ದೂರದ ದಾರಿಯನ್ನು ನೋಡುತ್ತಾ ನಿನ್ನ ಚಿಂತೆಯಲ್ಲಿ ಚಿಂತಿಸುತ್ತಾ ಕುಳಿತಿರುವೆ ©Karthik #love_shayari love quotes love loves quotes love story sad love shayari